ಬೆಳ್ಳಂಬೆಳಿಗ್ಗೆ ಚಿರು ಸಮಾಧಿ ಬಳಿ ಬಂದ ಧ್ರುವ ಸರ್ಜಾ | Oneindia Kannada

2020-06-09 47

ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಸಂಸ್ಕಾರ ನಿನ್ನೆ ಕನಕಪುರ ಬಳಿ ಇರುವ ಧ್ರುವ ಸರ್ಜಾ ಅವರ ಫಾರಂ ಹೌಸ್ ನಲ್ಲಿ ನೆರವೇರಿತು, ಇಂದು ಬೆಳಿಗ್ಗೆ ಧ್ರುವ ಸರ್ಜಾ ಅವರ ಕುಟುಂಬಸ್ಥರು ಚಿರು ಸಮಾಧಿ ಬಳಿ ಬಂದು ಪೂಜೆಯನ್ನು ಸಲ್ಲಿಸಿದ್ದಾರೆ.

Kannada star Chiranjeevi Sarja breathed his last on Sunday at a private hospital in Bengaluru. He was 39. The actor passed away due to cardiac arrest in a city hospital on Sunday, today early morning Dhruva Sarja family members visit to Chiru samadhi place for pooja.

Videos similaires